ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ನಾಯಂಡಹಳ್ಳಿಯಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆ ಆರಂಭ
“ಇನ್ನು ಮೆಜೆಸ್ಟಿಕ್ ಗಜಿಬಿಜಿ ಬೇಡ!” – ಬೆಂಗಳೂರಿಗರ ಬಹುಕಾಲದ ರೈಲು ಬೇಡಿಕೆ ಈಡೇರಿಸಿದ ಸೋಮಣ್ಣ ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೂ …