ಬೆಂಗಳೂರುಗೆ ಡಬಲ್ ಡೆಕ್ಕರ್ ಮೆಟ್ರೋ! ಜಪಾನ್‌ನಿಂದ ₹6,775 ಕೋಟಿ ಸಾಲ — ಟ್ರಾಫಿಕ್ ಸಮಸ್ಯೆಗೆ ಸೊಲ್ಯೂಶನ್ ಸಿಗುತ್ತಾ?
🚦 ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಕೊನೆ ಬರ್ತಾ? ನೀವು ಬೆಂಗಳೂರಿನಲ್ಲಿ daily travel ಮಾಡ್ತೀರಾ?ಒಮ್ಮೆ peak hours ನಲ್ಲಿ ರಸ್ತೆಗೆ ಬಂದರೆ — ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕೋದು …