SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯ ಹೊಸ ಪ್ಲಾನ್! ಪರೀಕ್ಷೆ ಮುಗಿಯುವವರೆಗೂ ಸಂಜೆ 7–9 ಟಿವಿ, ಮೊಬೈಲ್ ಆಫ್
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹೊಸ ಹಾಗೂ ಕಠಿಣ ಪ್ಲಾನ್ ಜಾರಿಗೊಳಿಸಿದೆ. ಈ ಪ್ಲಾನ್ನ …